100+ Kannada to English Daily use Phrases | ನುಡಿಗಟ್ಟುಗಳು

This blog post is designed to help Kannada speakers improve their English language skills with a collection of 100 practical and commonly used English sentences. Each sentence is paired with its Kannada translation to make learning easier and more accessible.

Whether you’re a beginner looking to expand your vocabulary or someone who wants to practice daily conversations, this post provides essential phrases for various everyday situations. From expressing thoughts and emotions to navigating daily tasks and interactions, these sentences will serve as valuable tools to enhance both your spoken and written English. With consistent practice, you’ll be able to communicate confidently and fluently in English.

 

100 Kannada to English Daily use Phrases | ನುಡಿಗಟ್ಟುಗಳು

 

No. Kannada English
1 ನಿನ್ನ ಗುರಿ ಸಾಧಿಸು Achieve your aim
2 ಅವನು ಖ್ಯಾತಿ ಪಡೆದನು He achieved fame
3 ಅವನು ತನ್ನ ಧ್ಯೇಯವನ್ನು ಮುಟ್ಟಿದ He achieved his goal
4 ಅವರು ನಾಳೆ ಬರುವರು They will come tomorrow
5 ಅವನು ಯಾವಾಗಲೂ ಸುಳ್ಳು ಹೇಳುತ್ತಾನೆ He always tells lies
6 ಅವನು ಗಾಢವಾಗಿ ನಿದ್ರೆ ಮಾಡಿದನು He slept soundly
7 ನೀನು ಚಿಂತೆ ಮಾಡಬಾರದು You must not worry
8 ನನಗೆ ತಿಳಿಯದು I don’t know
9 ನಾನು ಕೆಲಸ ಮಾಡುತ್ತಿದ್ದೇನೆ I am working
10 ಅವನು ಏನನ್ನೋ ಮಾಡುತ್ತಾ ಇದ್ದನು He was doing something
11 ಅವಳು ನಕ್ಕಳು She laughed
12 ನನಗೆ ಬಹಳ ಬಳಲಿಕೆಯಾಗಿದೆ I am very tired
13 ಅವನು ಪರೀಕ್ಷೆಯಲ್ಲಿ ತೇರ್ಗಡೆಯಾದನು He passed the examination

Watch Video here

 

No. Kannada English
14 ನನಗೆ ಅದು ಬೇಕಿಲ್ಲ I don’t want it
15 ಅವನು ಒಬ್ಬ ಸಂಸಾರಸ್ತ He is a family man
16 ಅವರು ಆತ್ಮೀಯ ಸ್ನೇಹಿತರು They are close friends
17 ಅವಳು ಸ್ವಲ್ಪ ಹಾಲು ಕಾಯಿಸಿದಳು She heated some milk
18 ಅವನು ನನ್ನ ಸ್ನೇಹಿತ He is a friend of mine
19 ನಾನು ಆ ಸಿನಿಮಾ ನೋಡಿದ್ದೇನೆ I have seen that film
20 ಅವನು ರೈಲಿನಲ್ಲಿ ಬಂದನು He came by train
21 ರೈಲು ಬಂದು ತಲುಪಿತು The train has arrived
22 ಯಾರೂ ಅವನನ್ನು ಅರ್ಥಮಾಡಿಕೊಳ್ಳಲಿಲ್ಲ Nobody can understand him
23 ಅವಳು ಟೈಪ್ ಮಾಡಿದಳು She did the typing
24 ಅವನು ಅಡಿಗೆ ಮಾಡಿದನು He did the cooking
25 ಅವನು ಹುಡುಗಿಯನ್ನು ಎತ್ತಿಕೊಂಡನು He picked up the girl
26 ನನ್ನ ಇಡೀ ಶರೀರ ನಡುಗಿತು My whole body shivered

 

27 ಅವನು ಯೋಚಿಸದಂತೆ ಹೇಳುತ್ತಾನೆ He says what he thinks
28 ಅವಳನ್ನು ಕೊಂದವರಾರು ಎಂಬುದು ಅವನಿಗೆ ಗೊತ್ತು He knows who killed her
29 ಅವನು ಬಹಳ ದಕ್ಷ He is very efficient
30 ಅವರು ನಿನ್ನನ್ನು ನಂಬಿದ್ದಾರೆ They trust you
31 ಅವಳು ನಗುವುದೇ ಅಪರೂಪ She seldom smiled
32 ಹವಾಗುಣ ಹಿತಕರವಾಗಿದೆ The weather is nice
33 ನಾನು ಪಾಪ್ ಸಂಗೀತ ಇಷ್ಟಪಡುವುದಿಲ್ಲ I don’t like pop music
34 ಅವನು ಒಂದು ಹೊಸ ಕಾರು ಹೊಂದಿದ್ದಾನೆ He has a new car
35 ಅವನೊಬ್ಬ ಭಯಂಕರ ಪಾತಕಿ He is a dangerous criminal
36 ಅವನು ನನ್ನನ್ನು ಅವಳಿಗೆ ಪರಿಚಯಿಸಿದನು He introduced me to her
37 ಅವನು ಹೊರದೇಶಕ್ಕೆ ಹೋಗಿದ್ದಾನೆ He has gone abroad
38 ರೈಲು ಹಿಡಿಯಲು ವೇಗವಾಗಿ ಓಡಿದನು He ran fast to catch the train
39 ಅವಳು ಬರೆಯುವುದನ್ನು ಮುಗಿಸಿದಳು She finished writing
40 ನಾನಿದನ್ನು ಮಾಡಬೇಕಾಗಿಲ್ಲ I needn’t do it
41 ಅವನು ತನ್ನ ಬ್ಯಾಗಿನ ಮೇಲೆ ಕಣ್ಣಿಟ್ಟಿದ್ದನು He kept an eye on his bag
42 ನನ್ನ ಬೆನ್ನು ನೋಯುತ್ತಿದೆ My back is painful
43 ಅವನು ಬೇಸರಗೊಂಡಂತೆ ಕಾಣ್ತಾನೆ He looks bored
44 ಅದನ್ನು ಕೇಳಲು ನನಗೆ ವ್ಯಥೆಯಾಯಿತು I am sorry to hear it
45 ಅವನು ನಾಳೆ ಬಂದು ತಲುಪುವನು He will arrive tomorrow
46 ಅದನ್ನು ಮಾಡಲು ಅವನು ನನ್ನನ್ನು ಬಿಡುತ್ತಿಲ್ಲ He wouldn’t let me do it
47 ನಿನನಗಾಗಿ ನಾನದನ್ನು ಮಾಡುವೆನು I’ll do it for you
48 ಅದು ಬಹಳ ದುಬಾರಿ ಬೆಲೆ That is much more expensive
49 ನಾನವನನ್ನು ನೋಡಿದ್ದೇನೆ I have seen him
50 ಅವಳೊಬ್ಬ ನತದೃಷ್ಠೆ She was unlucky
51 ನನ್ನ ಹತ್ತಿರ ಯಾವುದೇ ಹಣ ಇಲ್ಲ I don’t have any money
52 ಇದು ನನ್ನ ಕಟ್ಟಕಡೆ ಕೊಡುಗೆ This is my final offer
53 ಅದು ಸಕ್ಕರೆಯಷ್ಟೇ ಸಿಹಿ That is as sweet as sugar
54 ನಾನವನನ್ನು ಐದು ವರ್ಷಗಳ ಹಿಂದೆ ಭೇಟಿಯಾಗಿದ್ದೆ I met him five years ago
55 ಮೊನ್ನೆ ನನಗೆ ಹುಷಾರಿರಲಿಲ್ಲ I was ill the day before
56 ಅವನು ನಂಬಿಕಸ್ತ He is reliable
57 ಏನು ಮಾಡಬೇಕೆಂಬುದನ್ನು ನಾನು ತೀರ್ಮಾನಿಸಿದ್ದೇನೆ I have decided what to do
58 ನಾನು ಒಂದು ಕೆಲಸ ಹುಡುಕುತ್ತಿದ್ದೇನೆ I am looking for a job
59 ಬ್ಯಾಸ್ಕೆಟ್ ಬಾಲ್ ನನ್ನ ಇಷ್ಟವಾದ ಆಟ My favourite sport is basketball
60 ಎರಡು ಅಥವಾ ಮೂರು ಸಲ ನಾನು ಕಾಶ್ಮೀರಕ್ಕೆ ಹೋಗಿದ್ದೇನೆ I have been to Kashmir two or three times
61 ನಾನು ಕುದುರೆ ಸವಾರಿ ಎಂದೂ ಮಾಡಿಲ್ಲ I have never ridden a horse

 

62 ನನ್ನ ಮಗ ಇನ್ನೂ ಶಾಲೆಯಲ್ಲೇ ಇದ್ದಾನೆ My son is still at school
63 ನಾನು ಅಮೆರಿಕಾಕ್ಕೆ ಎಂದೂ ಹೋಗಿಲ್ಲ I have never been to America
64 ನನಗೆ ಸಾಧ್ಯವಾದರೆ ನಿನಗೆ ಸಹಾಯ ಮಾಡುತ್ತೇನೆ I’ll help you if I can
65 ನಾನು ಹೊರಗೆ ಹೋದಾಗ ಕಿಟಕಿ ಬಾಗಿಲು ಮುಚ್ಚಿಕೊಳ್ಳುತ್ತೇನೆ When I go out, I’ll close the window
66 ನನಗಾಗಿ ಕಾಯಿ. ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡ Wait for me. Please don’t go without me
67 ಹುಲ್ಲಿನ ಮೇಲೆ ಕೂರಬೇಡ ಅದು ತೇವವಾಗಿದೆ Don’t sit on the grass. It is wet
68 ಒಂದು ವರ್ಷಕಾಲ ನಾನು ಲಂಡನ್‌ನಲ್ಲಿದ್ದೆ I lived in London for a year
69 ನಾನು ಕೆಲಸ ಮಾಡಲಾರೆ. ನನಗೆ ಬಹಳ ಬಳಲಿಕೆಯಾಗಿದೆ I can’t work. I am too tired
70 ಕಾರ್‌ಕೊಳ್ಳಲು ನನಗೆ ಹೆಚ್ಚು ಹಣ ಬೇಕಿದೆ I need more money to buy a car
71 ಈ ಮನೆಯಲ್ಲಿ ಯಾರೊ ವಾಸವಾಗಿದ್ದಾರೆ Somebody lives in this house
72 ಅವನು ಇಲ್ಲೇ ಎಲ್ಲೋ ಮೈಸೂರಿನ ಸಮೀಪದಲ್ಲಿ ವಾಸವಾಗಿದ್ದಾನೆ He lives somewhere near Mysore
73 ಅವನೊಬ್ಬ ಹೊಲಸು ಮನುಷ್ಯ He is a lousy fellow
74 ನಾನು ಹೊರಗೆ ಪ್ರವಾಸದಲ್ಲಿದ್ದೆ I was away on tour
75 ಅಲ್ಲೊಂದು ಅಪಘಾತವಾಯಿತು There has been an accident
76 ಅದರ ಬೆಲೆ 100 ರೂಪಾಯಿಗಳು It costs one hundred rupees
77 ನಿನಗೆ ನಾನು ಏನೋ ಹೇಳಬೇಕಿದೆ There is something I want to tell you
78 ಅವನ ಇಂಗ್ಲಿಷ್ ಚೆನ್ನಾಗಿದೆ His English is good
79 ನನಗೆ ನಿಜವಾಗಿ ತಿಳಿಯದು I really don’t know
80 ನಾನು ಬಹಳ ತೊಂದರೆಯಲ್ಲಿದ್ದೇನೆ I am in deep trouble
81 ನಾನು ನಿನ್ನನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೇನೆ I am madly in love with you
82 ಅದೊಂದು ಕುಚೋದ್ಯ That will be a joke
83 ಹಾಲು ಕುದಿಯುತ್ತಿದೆ The milk is boiling
84 ಅವನು ಒಳಕ್ಕೆ ನಿಶ್ಯಬ್ಧವಾಗಿ ಬಂದನು He came in quietly
85 ನಾನು ಒಂಟಿಯಾಗಿ ಹೋಗಲು ಇಷ್ಟಪಡುವುದಿಲ್ಲ I don’t want to go alone
86 ನಾನು ನಿನ್ನನ್ನು ಕ್ಷಮಿಸುತ್ತೇನೆ I forgive you
87 ಈಗ ನಾನು ಅದಕ್ಕಾಗಿ ಪಶ್ಚಾತ್ತಾಪ ಪಡುತ್ತೇನೆ I regret it now
88 ನನಗೆ ಬಳಲಿಕೆಯಾಗಿದೆ ಆದರೆ ನನಗೆ ಹಸಿವಾಗಿಲ್ಲ I’m tired but I’m not hungry
89 ಅಂಗಡಿಗಳು ಈ ದಿನ ಬಾಗಿಲು ತೆರೆದಿಲ್ಲ The shops aren’t open today
90 ನಾನು ರಾಜಕೀಯದಲ್ಲಿ ಆಸಕ್ತನಾಗಿದ್ದೇನೆ I’m interested in politics
91 ನಾನು ಪ್ರತಿದಿನ ಬೆಳಗಿನ ಜಾವ ಐದು ಗಂಟೆಗೆ ಏಳುತ್ತೇನೆ I get up at 5 o’clock every morning
92 ಅವಳು ಸ್ನಾನ ಮಾಡುತ್ತಿದ್ದಾಳೆ She is having a bath
93 ನಾನು ಕೆಲಸ ಮಾಡುತ್ತಾ ಇದ್ದೇನೆ I’m working
94 ಅವರು ಒಬ್ಬರಿಗೊಬ್ಬರು ಮಾತನಾಡುತ್ತಾ ಇಲ್ಲ They are not speaking to each other
95 ಜೀವನ ವೆಚ್ಚ ಹೆಚ್ಚುತ್ತಾ ಇದೆ The cost of living is increasing
96 ನಾನು ಯಾವಾಗಲೂ ಕಾರಿನಲ್ಲಿ ಕೆಲಸಕ್ಕೆ ಹೋಗುತ್ತೇನೆ I always go to work by car
97 ಈಗ ಮಳೆ ಸುರಿಯುತ್ತಾ ಇದೆ It is raining now
98 ನನ್ನ ಕೆಲಸ ಬಿಡಬೇಕೆಂಬ ಆಲೋಚನೆಯಲ್ಲಿದ್ದೇನೆ I’m thinking of giving up my job
99 ನಾನು ನಾಳೆ ಬೆಳಗ್ಗೆ ಮ್ಯಾನೇಜರನ್ನು ನೋಡಲಿದ್ದೇನೆ I’m seeing the manager tomorrow morning
100 ನಾನು ಹಸಿದಿದ್ದೇನೆ. ಏನಾದರೂ ತಿನ್ನಲು ನನಗೆ ಬೇಕಿದೆ I’m hungry. I want something to eat

English learning, Kannada to English translation, daily English sentences, ನುಡಿಗಟ್ಟುಗಳು, English phrases for beginners, English practice, English grammar tips, Kannada to English conversion, improve English speaking, English sentences for everyday use, English for Kannada speakers, learn English with Kannada, common English phrases, Kannada-English language tips, daily English practice, English communication skills, simple English sentences, English sentence structure, improve vocabulary, English learning tips, English for communication, basic English phrases, daily conversation in English, learning English faster, English sentence examples, English for work, English for travel, English for beginners, learn English online, English learning blog, improve spoken English, English for students, English for everyday situations, practical English phrases, learn English phrases, speaking English confidently, English tips for Kannada speakers, language learning blog, English lesson for beginners, English for everyday life, English conversation starters, English sentences with meanings, learn English grammar, English sentence patterns.

Follow on WhatsApp

6 thoughts on “100+ Kannada to English Daily use Phrases | ನುಡಿಗಟ್ಟುಗಳು”

  1. Pingback: 105+ English to Kannada Vocabulary Words | ಪ್ರತಿದಿನ ಬಳಸುವ ಪದಗಳು - Kannada Reading

  2. Pingback: 6-letter English to Kannada Words for Daily use - Kannada Reading

Leave a Comment

Your email address will not be published. Required fields are marked *

Scroll to Top