120 Present Continuous Tense Sentences with Kannada Meaning
No. | English Sentence | Kannada |
1 | I am reading a book. | ನಾನು ಪುಸ್ತಕ ಓದುತ್ತಿದ್ದೇನೆ. |
2 | She is cooking dinner. | ಅವಳು ರಾತ್ರಿಗೆ ಅಡುಗೆ ಮಾಡುತ್ತಿದ್ದಾಳೆ. |
3 | They are playing football. | ಅವರು ಫುಟ್‌ಬಾಲ್ ಆಡುತ್ತಿದ್ದಾರೆ. |
4 | He is writing a letter. | ಅವನು ಪತ್ರವನ್ನು ಬರೆಯುತ್ತಿದ್ದಾನೆ. |
5 | We are watching a movie. | ನಾವು ಚಲನಚಿತ್ರವನ್ನು ನೋಡುತ್ತಿದ್ದೇವೆ. |
6 | The baby is crying. | ಮಗು ಅಳುತ್ತಿದೆ. |
7 | I am studying English. | ನಾನು ಇಂಗ್ಲಿಷ್ ಓದುತ್ತಿದ್ದೇನೆ. |
8 | You are listening to music. | ನೀವು ಸಂಗೀತವನ್ನು ಕೇಳುತ್ತಿದ್ದೀರಿ. |
9 | The dog is barking. | ನಾಯಿ ಬೊಗಳುತ್ತಿದೆ. |
10 | They are cleaning the house. | ಅವರು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. |
11 | She is painting a picture. | ಅವಳು ಚಿತ್ರ ಬಿಡಿಸುತ್ತಿದ್ದಾಳೆ. |
12 | He is repairing the car. | ಅವನು ಕಾರನ್ನು ರಿಪೇರಿ ಮಾಡುತ್ತಿದ್ದಾನೆ. |
13 | I am learning Kannada. | ನಾನು ಕನ್ನಡ ಕಲಿಯುತ್ತಿದ್ದೇನೆ. |
14 | The teacher is explaining the lesson. | ಶಿಕ್ಷಕರು ಪಾಠವನ್ನು ವಿವರಿಸುತ್ತಿದ್ದಾರೆ. |
15 | We are preparing for the exam. | ನಾವು ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೇವೆ. |
16 | She is watering the plants. | ಅವಳು ಗಿಡಗಳಿಗೆ ನೀರು ಹಾಕುತ್ತಿದ್ದಾಳೆ. |
17 | The children are dancing. | ಮಕ್ಕಳು ನೃತ್ಯ ಮಾಡುತ್ತಿದ್ದಾರೆ. |
18 | He is calling his friend. | ಅವನು ತನ್ನ ಸ್ನೇಹಿತನಿಗೆ ಕರೆ ಮಾಡುತ್ತಿದ್ದಾನೆ. |
19 | I am waiting for the bus. | ನಾನು ಬಸ್ಸಿಗೆ ಕಾಯುತ್ತಿದ್ದೇನೆ. |
20 | You are drinking water. | ನೀವು ನೀರು ಕುಡಿಯುತ್ತಿದ್ದೀರಿ. |
21 | She is singing a song. | ಅವಳು ಹಾಡು ಹಾಡುತ್ತಿದ್ದಾಳೆ. |
22 | They are laughing loudly. | ಅವರು ಜೋರಾಗಿ ನಗುತ್ತಿದ್ದಾರೆ. |
23 | He is driving a car. | ಅವನು ಕಾರನ್ನು ಚಲಿಸುತ್ತಿದ್ದಾನೆ. |
24 | The kids are playing in the park. | ಮಕ್ಕಳು ಉದ್ಯಾನವನದಲ್ಲಿ ಆಟ ಆಡುತ್ತಿದ್ದಾರೆ. |
25 | We are building a house. | ನಾವು ಮನೆಯನ್ನು ನಿರ್ಮಿಸುತ್ತಿದ್ದೇವೆ. |
26 | She is buying vegetables. | ಅವಳು ತರಕಾರಿಗಳನ್ನು ಖರೀದಿಸುತ್ತಿದ್ದಾಳೆ. |
27 | He is brushing his teeth. | ಅವನು ಹಲ್ಲುಗಳನ್ನು ಉಜ್ಜುತಿದ್ದಾನೆ. |
28 | I am making coffee. | ನಾನು ಕಾಫಿ ತಯಾರಿಸುತ್ತಿದ್ದೇನೆ. |
29 | The birds are flying in the sky. | ಪಕ್ಷಿಗಳು ಆಕಾಶದಲ್ಲಿ ಹಾರುತ್ತಿವೆ. |
30 | She is wearing a beautiful dress. | ಅವಳು ಸುಂದರವಾದ ಉಡುಪನ್ನು ಧರಿಸುತ್ತಿದ್ದಾಳೆ. |
31 | He is running fast. | ಅವನು ವೇಗವಾಗಿ ಓಡುತ್ತಿದ್ದಾನೆ. |
32 | They are talking to each other. | ಅವರು ಪರಸ್ಪರ ಮಾತನಾಡುತ್ತಿದ್ದಾರೆ. |
33 | I am waiting for my turn. | ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ. |
34 | We are enjoying the party. | ನಾವು ಪಾರ್ಟಿಯನ್ನು ಆನಂದಿಸುತ್ತಿದ್ದೇವೆ. |
35 | The driver is driving the bus. | ಚಾಲಕನು ಬಸ್ ಓಡಿಸುತ್ತಿದ್ದಾನೆ. |
36 | The farmers are plowing the fields. | ರೈತರು ಹೊಲ ಉಳುಮೆ ಮಾಡುತ್ತಿದ್ದಾರೆ. |
37 | He is fixing the light. | ಅವನು ಬೆಳಕನ್ನು ಸರಿಪಡಿಸುತ್ತಿದ್ದಾನೆ. |
38 | They are celebrating a festival. | ಅವರು ಹಬ್ಬವನ್ನು ಆಚರಿಸುತ್ತಿದ್ದಾರೆ. |
39 | She is feeding the baby. | ಅವಳು ಮಗುವಿಗೆ ಊಟ ಮಾಡಿಸುತ್ತಿದ್ದಾಳೆ. |
40 | I am exercising every morning. | ನಾನು ಪ್ರತಿ ಬೆಳಿಗ್ಗೆ ವ್ಯಾಯಾಮ ಮಾಡುತ್ತಿದ್ದೇನೆ. |
No. | English Sentence | Kannada |
41 | The students are writing their assignments. | ವಿದ್ಯಾರ್ಥಿಗಳು ತಮ್ಮ ಕಾರ್ಯಯೋಜನೆಗಳನ್ನು ಬರೆಯುತ್ತಿದ್ದಾರೆ. |
42 | He is swimming in the pool. | ಅವನು ಕೊಳದಲ್ಲಿ ಈಜುತ್ತಿದ್ದಾನೆ. |
43 | She is opening the door. | ಅವಳು ಬಾಗಿಲು ತೆರೆಯುತ್ತಿದ್ದಾಳೆ. |
44 | I am eating lunch. | ನಾನು ಮಧ್ಯಾಹ್ನದ ಊಟ ತಿನ್ನುತ್ತಿದ್ದೇನೆ. |
45 | They are building a bridge. | ಅವರು ಸೇತುವೆಯನ್ನು ನಿರ್ಮಿಸುತ್ತಿದ್ದಾರೆ. |
46 | We are planting trees. | ನಾವು ಗಿಡಗಳನ್ನು ನೆಡುತ್ತಿದ್ದೇವೆ. |
47 | He is carrying a bag. | ಅವನು ಚೀಲವನ್ನು ಹೊತ್ತುಕೊಂಡು ಹೋಗುತ್ತಿದ್ದಾನೆ. |
48 | She is combing her hair. | ಅವಳು ತನ್ನ ಕೂದಲನ್ನು ಬಾಚಿಕೊಳ್ಳುತ್ತಿದ್ದಾಳೆ. |
49 | The children are learning math. | ಮಕ್ಕಳು ಗಣಿತ ಕಲಿಯುತ್ತಿದ್ದಾರೆ. |
50 | I am looking for my phone. | ನಾನು ನನ್ನ ಫೋನ್ ಹುಡುಕುತ್ತಿದ್ದೇನೆ. |
51 | The train is arriving at the station. | ರೈಲು ನಿಲ್ದಾಣಕ್ಕೆ ಬರ್ತಾ ಇದೆ. |
52 | We are playing chess. | ನಾವು ಚೆಸ್ ಆಡುತ್ತಿದ್ದೇವೆ. |
53 | She is ironing her clothes. | ಅವಳು ತನ್ನ ಉಡುಪುಗಳನ್ನು ಇಸ್ತ್ರಿ ಮಾಡುತ್ತಿದ್ದಾಳೆ. |
54 | He is meeting his boss. | ಅವನು ತನ್ನ ಮೇಲಧಿಕಾರಿಯನ್ನು ಭೇಟಿ ಮಾಡುತ್ತಿದ್ದಾನೆ. |
55 | I am searching for my keys. | ನಾನು ನನ್ನ ಚಾವಿ ಹುಡುಕುತ್ತಿದ್ದೇನೆ. |
56 | They are selling fruits in the market. | ಅವರು ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಮಾರುತ್ತಿದ್ದಾರೆ. |
57 | The kids are jumping on the bed. | ಮಕ್ಕಳು ಹಾಸಿಗೆಯ ಮೇಲೆ ಜಿಗಿಯುತ್ತಿದ್ದಾರೆ. |
58 | She is drawing a sketch. | ಅವಳು ರೇಖಾಚಿತ್ರ ಬಿಡಿಸುತ್ತಿದ್ದಾರೆ. |
59 | We are playing musical instruments. | ನಾವು ಸಂಗೀತ ವಾದ್ಯಗಳನ್ನು ಆಡುತ್ತಿದ್ದೇವೆ. |
60 | He is talking on the phone. | ಅವನು ಫೋನ್‌ನಲ್ಲಿ ಮಾತನಾಡುತ್ತಿದ್ದಾನೆ. |
61 | The sun is shining brightly. | ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಿದ್ದಾನೆ. |
62 | I am organizing my files. | ನಾನು ನನ್ನ ಫೈಲ್‌ಗಳನ್ನು ಆಯೋಜಿಸುತ್ತಿದ್ದೇನೆ. |
63 | They are painting their house. | ಅವರು ತಮ್ಮ ಮನೆ ಬಣ್ಣಿಸುತ್ತಿದ್ದಾರೆ. |
64 | She is cutting vegetables. | ಅವಳು ತರಕಾರಿಗಳನ್ನು ಕತ್ತರಿಸುತ್ತಿದ್ದಾಳೆ. |
65 | He is enjoying the weather. | ಅವನು ಹವಾಮಾನವನ್ನು ಆನಂದಿಸುತ್ತಿದ್ದಾನೆ. |
66 | The birds are chirping in the morning. | ಮುಂಜಾನೆ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿವೆ. |
67 | We are preparing tea. | ನಾವು ಚಹಾ ತಯಾರಿಸುತ್ತಿದ್ದೇವೆ. |
68 | She is cleaning the windows. | ಅವಳು ಕಿಟಕಿಗಳನ್ನು ಸ್ವಚ್ಛಗೊಳಿಸುತ್ತಿದ್ದಾಳೆ. |
69 | He is polishing his shoes. | ಅವನು ತನ್ನ ಬೂಟುಗಳನ್ನು ಪೊಲಿಷ್ ಮಾಡುತ್ತಿದ್ದಾನೆ. |
70 | The train is moving fast. | ರೈಲು ವೇಗವಾಗಿ ಚಲಿಸುತ್ತಿದೆ. |
71 | They are arranging chairs for the event. | ಅವರು ಕಾರ್ಯಕ್ರಮಕ್ಕೆ ಕುರ್ಚಿಗಳನ್ನು ಜೋಡಿಸುತ್ತಿದ್ದಾರೆ. |
72 | She is teaching a new lesson. | ಅವಳು ಹೊಸ ಪಾಠವನ್ನು ಬೋಧಿಸುತ್ತಿದ್ದಾಳೆ. |
73 | The baby is crawling on the floor. | ಮಗು ನೆಲದಲ್ಲಿ ಹರಿದಾಡುತ್ತಿದೆ. |
74 | I am attending an online class. | ನಾನು ಆನ್‌ಲೈನ್ ಕ್ಲಾಸ್‌ಗಳಲ್ಲಿ ಭಾಗವಹಿಸುತ್ತಿದ್ದೇನೆ. |
75 | He is shaving his beard. | ಅವನು ತನ್ನ ಗಡ್ಡವನ್ನು ಬೋಳಿಸಿಕೊಳ್ಳುತ್ತಿದ್ದಾನೆ. |
76 | They are shouting at each other. | ಅವರು ಒಬ್ಬರ ಮೇಲೆ ಒಬ್ಬರು ಕೂಗುತ್ತಿದ್ದಾರೆ. |
77 | We are packing our bags for the trip. | ನಾವು ಪ್ರಯಾಣಕ್ಕೆ ನಮ್ಮ ಚೀಲಗಳನ್ನು ಸಿದ್ಧಪಡಿಸುತ್ತಿದ್ದೇವೆ. |
78 | She is solving a puzzle. | ಅವಳು ಪಜಲ್ ಬಿಡಿಸುತ್ತಿದ್ದಾಳೆ. |
79 | The cat is chasing the mouse. | ಬೆಕ್ಕು ಇಲಿ ಬೆನ್ನಟ್ಟಿ ಹೋಗುತ್ತಿದೆ. |
80 | He is fishing by the lake. | ಅವನು ಕೆರೆ ಬಳಿ ಮೀನು ಹಿಡಿಯುತ್ತಿದ್ದಾನೆ. |
81 | I am decorating the room. | ನಾನು ಕೋಣೆಯನ್ನು ಅಲಂಕಾರ ಮಾಡುತ್ತಿದ್ದೇನೆ. |
82 | The team is practicing for the match. | ತಂಡ ಪಂದ್ಯಕ್ಕಾಗಿ ಅಭ್ಯಾಸ ಮಾಡುತ್ತಿದೆ. |
83 | She is browsing the internet. | ಅವಳು ಇಂಟರ್ನೆಟ್ ಬ್ರೌಸ್ ಮಾಡುತ್ತಿದ್ದಾಳೆ. |
84 | He is boiling water. | ಅವನು ನೀರನ್ನು ಕುದಿಸುತ್ತಿದ್ದಾನೆ. |
85 | They are visiting a museum. | ಅವರು ಮ್ಯೂಸಿಯಂಗೆ ಭೇಟಿಕೊಡುತ್ತಿದ್ದಾರೆ. |
86 | We are shopping for groceries. | ನಾವು ದಿನಸಿಗಾಗಿ ಶಾಪಿಂಗ್ ಮಾಡುತ್ತಿದ್ದೇವೆ. |
87 | I am opening a new account. | ನಾನು ಹೊಸ ಖಾತೆ ತೆರೆಯುತ್ತಿದ್ದೇನೆ. |
88 | She is packing her lunch. | ಅವಳು ತನ್ನ ಊಟವನ್ನು ಪ್ಯಾಕ್ ಮಾಡುತ್ತಿದ್ದಾಳೆ. |
89 | He is playing the piano. | ಅವನು ಪಿಯಾನೋ ವಾದಿಸುತ್ತಿದ್ದಾನೆ. |
90 | The leaves are falling from the trees. | ಮರಗಳಿಂದ ಎಲೆಗಳು ಬೀಳುತ್ತಿವೆ. |
91 | They are repairing the road. | ಅವರು ರಸ್ತೆ ದುರಸ್ತಿ ಮಾಡುತ್ತಿದ್ದಾರೆ. |
92 | The workers are striking for their rights. | ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿದ್ದಾರೆ. |
93 | She is looking for a job. | ಅವಳು ಕೆಲಸವನ್ನು ಹುಡುಕುತ್ತಿದ್ದಾಳೆ. |
94 | I am creating a new design. | ನಾನು ಹೊಸ ವಿನ್ಯಾಸವನ್ನು ರಚಿಸುತ್ತಿದ್ದೇನೆ. |
95 | The clock is ticking loudly. | ಗಡಿಯಾರ ಜೋರಾಗಿ ಟಿಕ್ ಟಿಕ್ ಮಾಡುತ್ತಿದೆ. |
96 | He is reading the newspaper. | ಅವನು ವಾರ್ತಾಪತ್ರಿಕೆ ಓದುತ್ತಿದ್ದಾನೆ. |
97 | She is sewing a dress. | ಅವಳು ಉಡುಪನ್ನು ಹೊಲಿಯುತ್ತಿದ್ದಾಳೆ. |
98 | The children are clapping their hands. | ಮಕ್ಕಳು ತಮ್ಮ ಕೈಗಳನ್ನು ತಟ್ಟುತ್ತಿದ್ದಾರೆ. |
99 | I am holding a meeting. | ನಾನು ಸಭೆಯನ್ನು ನಡೆಸುತ್ತಿದ್ದೇನೆ. |
100 | He is working on a project. | ಅವನು ಒಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. |
101 | She is standing at the gate. | ಅವಳು ಬಾಗಿಲು ಬಳಿ ನಿಂತುಕೊಂಡಿದ್ದಾಳೆ. |
102 | The police are patrolling the area. | ಪೊಲೀಸರು ಪ್ರದೇಶವನ್ನು ಪೆಟ್ರೋಲ್ ಮಾಡುತ್ತಿದ್ದಾರೆ. |
103 | We are singing together. | ನಾವು ಒಟ್ಟಿಗೆ ಹಾಡುತ್ತಿದ್ದೇವೆ. |
104 | The artist is sculpting a statue. | ಕಲಾವಿದರು ಮೂರ್ತಿಯನ್ನು ಶಿಲ್ಪವನ್ನಾಗಿ ಮಾಡುತ್ತಿದ್ದಾರೆ. |
105 | He is playing a video game. | ಅವನು ವಿಡಿಯೋ ಆಟವನ್ನು ಆಡುತ್ತಿದ್ದಾನೆ. |
106 | She is running on the treadmill. | ಅವಳು ಟ್ರೆಡ್‌ಮಿಲ್ಲಿನಲ್ಲಿ ಓಡುತ್ತಿದ್ದಾಳೆ. |
107 | I am fixing my computer. | ನಾನು ನನ್ನ ಕಂಪ್ಯೂಟರ್ ಸರಿಪಡಿಸುತ್ತಿದ್ದೇನೆ. |
108 | The children are blowing balloons. | ಮಕ್ಕಳು ಬಲೂನುಗಳನ್ನು ಊದುತ್ತಿದ್ದಾರೆ. |
109 | He is organizing a meeting. | ಅವನು ಸಭೆಯನ್ನು ಆಯೋಜಿಸುತ್ತಿದ್ದಾನೆ. |
110 | It is getting dark. | ಕತ್ತಲಾಗುತ್ತಿದೆ. |
111 | The lion is resting under a tree. | ಸಿಂಹವು ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದೆ. |
112 | The stars are twinkling in the night sky. | ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿವೆ. |
113 | I am baking a cake. | ನಾನು ಕೇಕ್ ತಯಾರಿಸುತ್ತಿದ್ದೇನೆ. |
114 | The river is flowing smoothly. | ನದಿ ಶಾಂತವಾಗಿ ಹರಿಯುತ್ತಿದೆ. |
115 | The kids are throwing stones in the water. | ಮಕ್ಕಳು ನೀರಿನಲ್ಲಿ ಕಲ್ಲುಗಳನ್ನು ಎಸೆರುತ್ತಿದ್ದಾರೆ. |
116 | She is meditating in the morning. | ಅವಳು ಬೆಳಿಗ್ಗೆ ಧ್ಯಾನ ಮಾಡುತ್ತಾಳೆ. |
117 | He is watering the garden. | ಅವನು ತೋಟಕ್ಕೆ ನೀರು ಹಾಕುತ್ತಿದ್ದಾನೆ. |
118 | I am packing gifts for the party. | ನಾನು ಪಾರ್ಟಿಗೆ ಉಡುಗೊರೆಗಳನ್ನು ಪ್ಯಾಕ್ ಮಾಡುತ್ತಿದ್ದೇನೆ. |
119 | The dog is barking at strangers. | ನಾಯಿ ಅಪರಿಚಿತರನ್ನು ನೋಡಿ ಬೊಗಳುತ್ತಿದೆ. |
120 | We are cleaning the park. | ನಾವು ಪಾರ್ಕ್ ಅನ್ನು ಸ್ವಚ್ಛಗೊಳಿಸುತ್ತಿದ್ದೇವೆ. |
Present continuous tense in Kannada, Kannada translation, English to Kannada sentences, present continuous examples, tense sentences in Kannada, English learning for Kannada speakers, Kannada to English grammar, grammar practice, present continuous usage, English grammar in Kannada, Kannada English learning, sentence examples in Kannada, tense learning tips, present continuous tense sentences, learn English for Kannada, Kannada grammar-translation.