100+ Past Simple Tense Sentences with Kannada meaning
I played football yesterday. | ನಾನು ನಿನ್ನೆ ಫುಟ್ಬಾಲ್ ಆಡಿದೆ. |
She sang a song. | ಅವಳು ಹಾಡು ಹಾಡಿದಳು. |
He ate an apple. | ಅವನು ಸೇಬು ತಿಂದನು. |
We went to the park. | ನಾವು ಉದ್ಯಾನಕ್ಕೆ ಹೋದೆವು. |
They watched a movie. | ಅವರು ಚಲನಚಿತ್ರ ನೋಡಿದರು. |
For Video Watch here
I studied hard. | ನಾನು ಶ್ರದ್ಧೆಯಿಂದ ಅಧ್ಯಯನ ಮಾಡಿದೆ. |
She cooked dinner. | ಅವಳು ಅಡುಗೆ ಮಾಡಿದಳು. |
He drove a car. | ಅವನು ಕಾರು ಓಡಿಸಿದನು. |
We danced at the party. | ನಾವು ಪಾರ್ಟಿಯಲ್ಲಿ ನೃತ್ಯ ಮಾಡಿದೆವು. |
They laughed loudly. | ಅವರು ಜೋರಾಗಿ ನಕ್ಕರು. |
I wrote a letter. | ನಾನು ಪತ್ರ ಬರೆದೆ. |
She read a book. | ಅವಳು ಪುಸ್ತಕ ಓದಿದಳು. |
He ran fast. | ಅವನು ವೇಗವಾಗಿ ಓಡಿದನು. |
We swam in the sea. | ನಾವು ಸಮುದ್ರದಲ್ಲಿ ಈಜಿದೇವು. |
They cycled to school. | ಅವರು ಸೈಕಲ್ ಸವಾರಿ ಮಾಡಿ ಶಾಲೆಗೆ ಹೋದರು. |
I cleaned the house. | ನಾನು ಮನೆಯನ್ನು ಸ್ವಚ್ಛಗೊಳಿಸಿದೆ. |
She watered the plants. | ಅವಳು ಸಸ್ಯಗಳಿಗೆ ನೀರು ಹಾಕಿದಳು. |
He fixed the bike. | ಅವನು ಬೈಕನ್ನು ಸರಿಪಡಿಸಿದನು. |
We painted the wall. | ನಾವು ಗೋಡೆಗೆ ಬಣ್ಣ ಬಳಿದೆವು. |
They planted a tree. | ಅವರು ಮರವನ್ನು ನೆಟ್ಟರು. |
I visited my grandparents. | ನಾನು ನನ್ನ ಅಜ್ಜ-ಅಜ್ಜಿಯರನ್ನು ಭೇಟಿ ಮಾಡಿದೆ. |
She helped her mother. | ಅವಳು ತನ್ನ ತಾಯಿಗೆ ಸಹಾಯ ಮಾಡಿದಳು. |
He played cricket. | ಅವನು ಕ್ರಿಕೆಟ್ ಆಡಿದನು. |
We went shopping. | ನಾವು ಶಾಪಿಂಗ್ ಮಾಡಿದೆವು. |
They cooked biryani. | ಅವರು ಬಿರಿಯಾನಿ ಮಾಡಿದರು. |
I watched the sunset. | ನಾನು ಸೂರ್ಯಾಸ್ತವನ್ನು ನೋಡಿದೆ. |
She listened to music. | ಅವಳು ಸಂಗೀತ ಕೇಳಿದಳು. |
He played chess. | ಅವನು ಚೆಸ್ ಆಡಿದನು. |
We went for a walk. | ನಾವು ನಡೆಯಲು ಹೋದೆವು. |
They played badminton. | ಅವರು ಬ್ಯಾಡ್ಮಿಂಟನ್ ಆಡಿದರು. |
I learned to swim. | ನಾನು ಸ್ನಾನ ಮಾಡಲು ಕಲಿತೆ. |
She drew a picture. | ಅವಳು ಚಿತ್ರ ಬಿಡಿಸಿದಳು. |
He wrote a poem. | ಅವನು ಕವನ ಬರೆದನು. |
We played hide and seek. | ನಾವು ಕಣ್ಣಾಮುಚ್ಚಾಲೆ ಆಡಿದೆವು. |
They played cards. | ಅವರು ಕಾರ್ಡ್‌ಗಳನ್ನು ಆಡಿದರು. |
I ate ice cream. | ನಾನು ಐಸ್ ಕ್ರೀಮ್ ತಿಂದೆ. |
She drank milk. | ಅವಳು ಹಾಲು ಕುಡಿದಳು. |
He ate pizza. | ಅವನು ಪಿಜ್ಜಾ ತಿಂದನು. |
We went to the cinema. | ನಾವು ಸಿನಿಮಾ ನೋಡಿದೆವು. |
They played video games. | ಅವರು ವೀಡಿಯೋ ಗೇಮ್ ಆಡಿದರು. |
I brushed my teeth. | ನಾನು ಹಲ್ಲುಜ್ಜಿದೆ. |
She combed her hair. | ಅವಳು ತನ್ನ ಕೂದಲನ್ನು ಬಾಚಿ ಕೊಂಡಳು. |
He took a bath. | ಅವನು ಸ್ನಾನ ಮಾಡಿದನು. |
We had breakfast. | ನಾವು ಉಪಾಹಾರ ಸೇವಿಸಿದೆವು. |
They had dinner. | ಅವರು ಭೋಜನ ಸೇವಿಸಿದರು. |
I woke up early. | ನಾನು ಬೆಳಗ್ಗೆ ಎದ್ದೆ. |
She went to bed late. | ಅವಳು ತಡವಾಗಿ ಮಲಗಿದಳು. |
He slept well. | ಅವನು ಚೆನ್ನಾಗಿ ನಿದ್ರೆ ಮಾಡಿದನು. |
We watched TV. | ನಾವು ಟಿವಿ ನೋಡಿದೆವು. |
They listened to the radio. | ಅವರು ರೇಡಿಯೋ ಕೇಳಿದರು. |
I played the guitar. | ನಾನು ಗಿಟಾರ್ ನುಡಿಸಿದೆ. |
She sang a song in the shower. | ಅವಳು ಸ್ನಾನ ಮಾಡುವಾಗ ಹಾಡು ಹಾಡಿದಳು. |
He read a comic book. | ಅವನು ಕಾಮಿಕ್ ಪುಸ್ತಕ ಓದಿದನು. |
We went for a picnic. | ನಾವು ಪಿಕ್ನಿಕ್ ಹೋದೆವು. |
They went on a hike. | ಅವರು ಪಾದಯಾತ್ರೆಗೆ ಹೋದರು. |
I helped my neighbor. | ನಾನು ನನ್ನ ನೆರೆಹೊರೆಯವರಿಗೆ ಸಹಾಯ ಮಾಡಿದೆ. |
She donated blood. | ಅವಳು ರಕ್ತದಾನ ಮಾಡಿದಳು. |
He volunteered at the hospital. | ಅವನು ಆಸ್ಪತ್ರೆಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡಿದನು. |
We planted trees in the park. | ನಾವು ಉದ್ಯಾನದಲ್ಲಿ ಮರಗಳನ್ನು ನೆಟ್ಟೆವು. |
They cleaned the beach. | ಅವರು ಕಡಲ ತೀರವನ್ನು ಸ್ವಚ್ಛಗೊಳಿಸಿದರು. |
I learned a new language. | ನಾನು ಹೊಸ ಭಾಷೆ ಕಲಿತೆ. |
She took a cooking class. | ಅವಳು ಅಡುಗೆ ತರಗತಿ ತೆಗೆದುಕೊಂಡಳು. |
He joined a gym. | ಅವನು ಜಿಮ್ ಸೇರಿದನು. |
We traveled to a new country. | ನಾವು ಹೊಸ ದೇಶಕ್ಕೆ ಪ್ರಯಾಣಿಸಿದೆವು. |
They went on a road trip. | ಅವರು ರಸ್ತೆ ಪ್ರಯಾಣ ಮಾಡಿದರು. |
I bought a new phone. | ನಾನು ಹೊಸ ಫೋನ್ ಖರೀದಿಸಿದೆ. |
She sold her old car. | ಅವಳು ತನ್ನ ಹಳೆಯ ಕಾರನ್ನು ಮಾರಾಟ ಮಾಡಿದಳು. |
He rented a house. | ಅವನು ಮನೆ ಬಾಡಿಗೆ ಪಡೆದನು. |
We bought a new house. | ನಾವು ಹೊಸ ಮನೆ ಖರೀದಿಸಿದೆವು. |
They sold their old house. | ಅವರು ತಮ್ಮ ಹಳೆಯ ಮನೆಯನ್ನು ಮಾರಾಟ ಮಾಡಿದರು. |
I got a new job. | ನನಗೆ ಹೊಸ ಕೆಲಸ ಸಿಕ್ಕಿತು. |
She quit her job. | ಅವಳು ತನ್ನ ಕೆಲಸವನ್ನು ತೊರೆದಳು. |
He retired from his job. | ಅವನು ತನ್ನ ಕೆಲಸದಿಂದ ನಿವೃತ್ತನಾದನು. |
We started a new business. | ನಾವು ಹೊಸ ವ್ಯವಹಾರ ಆರಂಭಿಸಿದೆವು. |
They closed their business. | ಅವರು ತಮ್ಮ ವ್ಯವಹಾರವನ್ನು ಮುಚ್ಚಿದರು. |
I got married. | ನಾನು ಮದುವೆಯಾದೆ. |
She got divorced. | ಅವಳು ವಿಚ್ಛೇದನ ಪಡೆದಳು. |
He had a baby. | ಅವನಿಗೆ ಒಂದು ಮಗುವಾಯಿತು. |
I lost my keys. | ನಾನು ನನ್ನ ಕೀಗಳನ್ನು ಕಳೆದುಕೊಂಡೆ. |
She found a new hobby. | ಅವಳಿಗೆ ಹೊಸ ಹವ್ಯಾಸ ಸಿಕ್ಕಿತು. |
He made a mistake. | ಅವನು ತಪ್ಪು ಮಾಡಿದನು. |
We missed the bus. | ನಾವು ಬಸ್ಸನ್ನು ತಪ್ಪಿಸಿಕೊಂಡೆವು. |
They broke a vase. | ಅವರು ಹೂದಾನಿಯನ್ನು ಒಡೆದರು. |
I felt happy. | ನನಗೆ ಸಂತೋಷವಾಯಿತು. |
She felt sad. | ಅವಳಿಗೆ ದುಃಖವಾಯಿತು. |
He felt angry. | ಅವನಿಗೆ ಕೋಪವಾಯಿತು. |
We felt tired. | ನಮಗೆ ದಣಿವಾಯಿತು. |
They felt excited. | ಅವರಿಗೆ ಉತ್ಸಾಹವಾಯಿತು. |
I dreamed of flying. | ನಾನು ಹಾರಾಡುವ ಕನಸು ಕಂಡೆ. |
She hoped for the best. | ಅವಳು ಉತ್ತಮವಾದದ್ದನ್ನು ಆಶಿಸಿದಳು. |
He feared the worst. | ಅವನು ಕೆಟ್ಟದ್ದರ ಬಗ್ಗೆ ಹೆದರಿದನು. |
We worried about the future. | ನಾವು ಭವಿಷ್ಯದ ಬಗ್ಗೆ ಚಿಂತಿಸಿದೇವು. |
They wondered why. | ಅವರು ಏಕೆ ಎಂದು ಆಶ್ಚರ್ಯಪಟ್ಟರು. |
I realized my mistake. | ನಾನು ನನ್ನ ತಪ್ಪನ್ನು ಅರಿತುಕೊಂಡೆ. |
She remembered her childhood. | ಅವಳಿಗೆ ತನ್ನ ಬಾಲ್ಯ ನೆನಪಾಯಿತು. |
He forgot his umbrella. | ಅವನಿಗೆ ತನ್ನ ಛತ್ರಿ ಮರೆತುಹೋಯಿತು. |
We learned a valuable lesson. | ನಾವು ಅಮೂಲ್ಯವಾದ ಪಾಠವನ್ನು ಕಲಿತೆವು. |
They made a new friend. | ಅವರು ಹೊಸ ಸ್ನೇಹಿತ ಮಾಡಿಕೊಂಡರು. |
She told me a story. | ಅವಳು ನನಗೆ ಕಥೆ ಹೇಳಿದಳು. |
I gave her a gift. | ನಾನು ಅವಳಿಗೆ ಉಡುಗೊರೆ ಕೊಟ್ಟೆ. |
100+ past simple tense sentences, past simple tense with Kannada meaning, simple past tense examples, past tense sentences in Kannada, English to Kannada tense translation, Kannada learning English grammar, simple past tense for Kannada learners, past tense examples with meaning, English to Kannada sentences, learn simple past tense in Kannada, Kannada English grammar practice, simple past tense daily use, past tense sentences list, Kannada translated sentences, past tense learning for beginners.